ಚೆಟ್ಟಳ್ಳಿ, ಫೆ. ೨೬: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ತಾ. ೨೮ರಂದು ಮಂಡಲ ಪೂಜೆ ನೆರವೇರಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ದೇವಾಲಯದ ನವೀಕರಣ ಬ್ರಹ್ಮಕಲಶ ನೆರವೇರಿಸಿದ್ದು ೪೮ನೇ ದಿನದ ಮಂಡಲಪೂಜೆ ತಾ.೨೮ರಂದು ನಡೆಯಲಿದ್ದು, ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ನವÀಕಲಶ, ಸಂಜೆ ೭.೩೦ಕ್ಕೆ ದೀಪಾರಾಧನೆ ಮಹಾಪೂಜೆ, ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.