ಸಿದ್ದಾಪುರ, ಫೆ. ೧೦: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ಸಂಘದ ವತಿಯಿಂದ ತಾ. ೧೮ ರಂದು ೬ನೇ ವರ್ಷದ ಮಹಾ ಶಿವರಾತ್ರಿ ಜಾಗರಣಾ ಮಹೋತ್ಸವ ನಡೆಯಲಿದೆ.
ಅದೇ ದಿನ ಸಂಜೆ ೫.೩೦ಕ್ಕೆ ಮುತ್ತಪ್ಪ ದೇವಾಲಯದ ಬಳಿಯಿಂದ ಕಾವೇರಿ ನದಿಯವರೆಗೆ ಮೆರವಣಿಗೆ ತೆರಳಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ. ನಂತರ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಸಂಜೆ