ಸುಂಟಿಕೊಪ್ಪ, ಫೆ. ೯: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ೨೦೨೩-೨೦೨೪ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಎ.ಎಂ. ಶರೀಫ್, ಉಪಾಧ್ಯಕ್ಷರಾಗಿ ಮನು, ಎಂ.ಎ. ಚಂದ್ರ ಮತ್ತು ಎಸ್. ಶಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ಸಚಿನ್, ಖಜಾಂಚಿಯಾಗಿ ಎಂ. ಹರೀಶ್, ಸಿಕ್ಕಂದರ್, ಉಪ ಕಾರ್ಯದರ್ಶಿಯಾಗಿ ಮಹಮ್ಮದ್, ಆಲಿ, ಗೌರವ ಅಧ್ಯಕ್ಷರಾಗಿ ವಿನ್ಸಿ ಡಿಸೋಜ, ವಿಶ್ವನಾಥ, ಕೆ.ಎಂ. ಹಸೈನಾರ್, ಸಂಘಟಣಾ ಕಾರ್ಯದರ್ಶಿಯಾಗಿ ಸಿ. ಷಂಶುದ್ದೀನ್, ವಿಜೇಶ್, ನೌಶದ್, ಬಿ.ಕೆ. ರಂಜೀತ್, ಎಸ್.ಎಂ. ಅಶ್ರಫ್, ಸೆÀಲ್ವಿಸ್ಟಾರ್ ಡಿಸೋಜ, ಶರತ್, ಪ್ರಕಾಶ್ ಆಯ್ಕೆಯಾದರು.