ಸುಂಟಿಕೊಪ್ಪ, ಫೆ. ೭: ಸುಂಟಿಕೊಪ್ಪ ನೂತನ ಠಾಣಾಧಿಕಾರಿ ಶ್ರೀಧÀರ್ ಅವರಿಗೆ ಸುಂಟಿಕೊಪ್ಪ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗೇಶ್ ಪೂಜಾರಿ ಹಾಗೂ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ, ಮನು ಡಿ.ಎ., ಕಾರ್ಯದರ್ಶಿ ಸಂತೋಷ್ (ದಿನು), ಸಹ ಕಾರ್ಯದರ್ಶಿ ಸಿಕಂದರ್ ಶರೀಫ್, ಸಂಘಟಣಾ ಕಾರ್ಯದರ್ಶಿ ತೋಮಸ್ ಡಿಸೋಜ, ಗೌರವ ಅಧ್ಯಕ್ಷ ಗ್ಯಾಬ್ರಿಲ್ ಡಿ. ಸೋಜ, ಸದಸ್ಯರಾದ ನಾರಾಯಣ ಹಮೀದ್, ಮಣಿ ಹಾಜರಿದ್ದರು.