ಕುಶಾಲನಗರ, ಫೆ.೫ : ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾ ಯಿತು. ರೈತ ಸಹಕಾರ ಭವನದ ಗುಂಡುರಾವ್ ಸಭಾಂಗಣದಲ್ಲಿ ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥರಾದ ಡಾ. ವಿಜಯ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಹಿರಿಯ ನ್ಯಾಯವಾದಿ ಹೆಚ್.ಎಸ್ ಚಂದ್ರಮೌಳಿ, ಡಿ.ಎಸ್ ಜಗದೀಶ್ ಮತ್ತಿತರರು ಸನ್ಮಾನಿಸಿದರು.
ಸಹಕಾರ ಕ್ಷೇತ್ರದಲ್ಲಿ ಎಂ.ಎನ್ ಕುಮಾರಪ್ಪ, ಟಿ.ಆರ್ ಶರವಣಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಟಿ.ಕೆ ಚಿನ್ನಸ್ವಾಮಿ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್.ಎನ್ ನಾಗಾಚಾರಿ, ಪತ್ರಿಕಾ ಕ್ಷೇತ್ರದಲ್ಲಿ ಸುನೀಲ್ ಪೊನ್ನೆಟ್ಟಿ, ಸಿನಿಮಾ ಕ್ಷೇತ್ರದಲ್ಲಿ ಸಿಂಚನಾ ಪ್ರೀತಂ ಶೆಟ್ಟಿ, ಸಮಾಜ ಸೇವೆಯಲ್ಲಿ ಆರ್.ಕೆ ನಾಗೇಂದ್ರ ಬಾಬು, ಎಂ.ಕೆ ದಿನೇಶ್, ಮಹಿಳಾ ಕ್ಷೇತ್ರದಲ್ಲಿ ಲೀಲಾ ಮೇದಪ್ಪ ಮತ್ತು ಕಲಾ ಕ್ಷೇತ್ರದಲ್ಲಿ ಆರ್. ರವಿ, ಮತ್ತಿತರರು ಸನ್ಮಾನಿಸಿದರು.
ಸಹಕಾರ ಕ್ಷೇತ್ರದಲ್ಲಿ ಎಂ.ಎನ್ ಕುಮಾರಪ್ಪ, ಟಿ.ಆರ್ ಶರವಣಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಟಿ.ಕೆ ಚಿನ್ನಸ್ವಾಮಿ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್.ಎನ್ ನಾಗಾಚಾರಿ, ಪತ್ರಿಕಾ ಕ್ಷೇತ್ರದಲ್ಲಿ ಸುನೀಲ್ ಪೊನ್ನೆಟ್ಟಿ, ಸಿನಿಮಾ ಕ್ಷೇತ್ರದಲ್ಲಿ ಸಿಂಚನಾ ಪ್ರೀತಂ ಶೆಟ್ಟಿ, ಸಮಾಜ ಸೇವೆಯಲ್ಲಿ ಆರ್.ಕೆ ನಾಗೇಂದ್ರ ಬಾಬು, ಎಂ.ಕೆ ದಿನೇಶ್, ಮಹಿಳಾ ಕ್ಷೇತ್ರದಲ್ಲಿ ಲೀಲಾ ಮೇದಪ್ಪ ಮತ್ತು ಕಲಾ ಕ್ಷೇತ್ರದಲ್ಲಿ ಆರ್. ರವಿ,