ಮಡಿಕೇರಿ, ಫೆ. ೧: ಅರಣ್ಯ ಉತ್ಪನ್ನವಾದ ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವಾಹನದ ನೋಂದಣಿ ಸಂಖ್ಯೆ ಕೆಎ ೦೪ ಝಡ್ ೬೫೬೬ ನ್ನು ಶನಿವಾರಸಂತೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೫/೨೦೨೦-೨೧. ೨೦೨೦ರ ಅಕ್ಟೋಬರ್, ೨ ರಲ್ಲಿ ಅಮಾನತ್ತು ಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿರುತ್ತದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧಗಳ ತುಂಡುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಹೇಂದ್ರ ಕೆಯುವಿ ಕಾರು ವಾಹನದ ನೋಂದಣಿ ಸಂಖ್ಯೆ ಕೆಎಲ್ ೬೦ ಎಂ ೧೧೩೧ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೫/೨೦೨೦-೨೧, ೨೦೨೦ರ ಜುಲೈ, ೧೩ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ಕೊರಡುಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ೮೦೦ ವಾಹನದ ನೋಂದಣಿ ಸಂಖ್ಯೆ ಕೆಎ ೧೯ ಎನ್ ೪೯೧೧ ನ್ನು ಶನಿವಾರಸಂತೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೦೭/೨೦೨೧-೨೨ ದಿ; ೧೧-೧೦-೨೦೨೧ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವಾಹನದ ನೋಂದಣಿ ಸಂಖ್ಯೆ ಕೆಎ ೦೧ ೧೬೨೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೩/೨೦೧೯-೨೦ ದಿ: ೩೦-೮-೨೦೧೯ರಲ್ಲಿ ಅಮಾನತ್ತು ಪಡಿಸಲಾಗಿದೆ. ಅರಣ್ಯ ಉತ್ತನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ಟಾಟಾ ೪೦೭ ಮಿನಿ ವಾಹನ (ಕ್ಯಾಂಟರ್) ವಾಹನ ನೋಂದಣಿ ಸಂಖ್ಯೆ ಕೆಎಲ್ ೭೯ ಎ ೨೮೩೪ ನ್ನು ಮಡಿಕೇರಿ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೦೫/೨೦೨೨-೨೩ ದಿ:೧೨-೦೭-೨೦೨೨ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಬಜಾಜ್ ಮೋಟರ್ ಸೈಕಲ್ ವಾಹನದ ನೋಂದಣಿ ಸಂಖ್ಯೆ ಕೆಎ-೧೨ ಎಸ್ ೪೦೭೦ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೩/೨೦೨೧-೨೨. ೨೦೨೧ರ ಸೆಪ್ಟೆಂಬರ್ ೧೪ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದ ನೋಂದಣಿ ಸಂಖ್ಯೆ ಕೆಎ ೫೫ ಎ ೧೪೫೪ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೮/೨೦೨೧-೨೨. ೨೦೨೧ರ ಅಕ್ಟೋಬರ್, ೧೧ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ಕೊರಡುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವ್ಯಾನ್ ವಾಹನದ ನೋಂದಣಿ ಸಂಖ್ಯೆ ಕೆಎ ೨೦ಸಿ ೨೦೫೦ ನ್ನು ಶನಿವಾರಸಂತೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೦೯/೨೦೨೧-೨೨. ೨೦೨೧ರ ನವೆಂಬರ್, ೧೮ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಹೇಂದ್ರ ಬೊಲೆರೋ ಜೀಪು ವಾಹನದ ನೋಂದಣಿ ಸಂಖ್ಯೆ ಕೆಎ ೨೯ಎಂಬಿ ೮೦೮೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೩೦/೨೦೧೯-೨೦. ೨೦೨೦ರ ಜನವರಿ, ೧೧ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಸುಜುಕಿ ಓಮ್ನಿ ವಾಹನದ ನೋಂದಣಿ ಸಂಖ್ಯೆ ಕೆಎ ೧೨ಪಿ ೬೭೧, ಬಜಾಜ್ ಡಿಸ್ಕವರಿ ಬೈಕ್ ವಾಹನದ ನೋಂದಣಿ ಸಂಖ್ಯೆ ಕೆಎ ೦೪ ಇವಿ ೨೭೦೦ ಮತ್ತು ಹೀರೋ ಹೊಂಡಾ ಸಿಬಿಝಡ್ ವಾಹನದ ನೋಂದಣಿ ಸಂಖ್ಯೆ ಕೆಎ.೧೨ ಹೆಚ್- ೩೭೫೮ ಗಳನ್ನು ಶನಿವಾರಸಂತೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೦೯/೨೦೧೮-೧೯. ೨೦೧೮ರ ಆಗಸ್ಟ್, ೨೨ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಬಜಾಜ್ ಆಟೋ ರಿಕ್ಷಾ ರೀ ಕಂಪ್ಯಾಕ್ಟ್- ವಾಹನದ ನೋಂದಣಿ ಸಂಖ್ಯೆ ಕೆಎ ೧೨ಬಿ ೫೦೯೮ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೬೬/೨೦೧೯-೨೦. ೨೦೨೦ರ ಮಾರ್ಚ್ ೦೮ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ಕೊರಡುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಟಿವಿಎಸ್ ಸ್ಟಾರ್ಸಿಟಿ ಬೈಕ್ ವಾಹನದ ನೋಂದಣಿ ಸಂಖ್ಯೆ ಕೆಎ ೪೫ ಇಬಿ ೬೭೭೧ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೨೭/೨೦೨೦-೨೧. ೨೦೨೦ರ ಸೆಪ್ಟೆಂಬರ್ ೨೧ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವ್ಯಾನ್ ವಾಹನದ ನೋಂದಣಿ ಸಂಖ್ಯೆ ಕೆಎ ೦೩ಎನ್ ೩೦೪ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೪೦/೨೦೨೦-೨೧. ೨೦೨೧ರ ಜನವರಿ, ೦೬ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಟಾಟಾ ೪೦೭ ಮಿನಿ ವಾಹನ (ಕ್ಯಾಂಟರ್) ವಾಹನ ನೋಂದಣಿ ಸಂಖ್ಯೆ ಕೆಎಲ್ ೭೯ಎ ೨೮೩೪ ನ್ನು ಮಡಿಕೇರಿ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೦೫/೨೦೨೨-೨೩. ೨೦೨೨ ರ ಜುಲೈ, ೧೨ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಸುಜುಕಿ ೧೦೦೦ ಕಾರು ವಾಹನದ ನೋಂದಣಿ ಸಂಖ್ಯೆ ಕೆಎ ೦೪ಎಂ ೯೨೯೨ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೬/೨೦೨೦-೨೧. ೨೦೨೦ ರ ಜುಲೈ, ೧೩ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಬೀಟೆ ಮರದ ನಾಟಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಅಶೋಕ ಲೈಲ್ಯಾಂಡ್ ವಾಹನದ ನೋಂದಣಿ ಸಂಖ್ಯೆ ಕೆಎ ೧೯ಎಬಿ ೧೦೨೯ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೨೨/೨೦೨೦-೨೧. ೨೦೨೦ ರ ಆಗಸ್ಟ್, ೧೮ ರಲ್ಲಿ ಅಮಾನತ್ತು ಪಡಿಸಲಾಗಿದೆ.
ಅರಣ್ಯ ಉತ್ಪನ್ನವಾದ ಶ್ರೀಗಂಧದ ಕೊರಡುಗಳ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ವಾಹನ ಆಪೆ ಆಟೋರಿಕ್ಷಾ ವಾಹನದ ನೋಂದಣಿ ಸಂಖ್ಯೆ ಕೆಎ ೧೨ಬಿ ೬೭೫೧ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೬೭/೨೦೧೯-೨೦ ದಿ. ೧೧-೦೩-೨೦೨೦ರಲ್ಲಿ ಅಮಾನತ್ತು ಪಡಿಸಲಾಗಿದೆ.
ಈ ವಾಹನಗಳ ಹಕ್ಕುಬಾದ್ಯತೆ ಸಲ್ಲಿಸುವ ಕುರಿತು ೩೦ ದಿನದೊಳಗೆ ಮಾಲೀಕತ್ವದ ಪೂರ್ಣ ದಾಖಲಾತಿಗಳೊಂದಿಗೆ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸುವುದು. ಇಲ್ಲದಿದ್ದಲ್ಲಿ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.