ಮಡಿಕೇರಿ, ಜ. ೩೧: ಚೇರಂಬಾಣೆಯ ಅಶ್ವಮೇಧ ಶಾಮಿಯಾನ ಅಂಗಡಿಯೊಳಗಡೆ ಸೇರಿಕೊಂಡಿದ್ದ ಗೋದಿ ನಾಗರ ಹಾವನ್ನು ಹಾಕತ್ತೂರಿನ ಉರಗ ತಜ್ಞ ಸ್ನೇಕ್ ಪೆರೇರ ಹಿಡಿದು ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಟ್ಟರು.