ನಾಪೋಕ್ಲು, ಜ. ೨೮ : ಮೈಸೂರಿನಲ್ಲಿ ನಡೆದ ಒಕಿನೋವ ಶಿಬೋರಿಯೋ ಕರಾಟೆ ಡೂ ಆಫ್ ಇಂಡಿಯಾ ಆಂಡ್ ಇಂಟರ್‌ನ್ಯಾಷನಲ್ ಮಬುನಿ ಹಾ ಶಿತರ‍್ಯೂ ಕರಾಟೆ ಅಸೋಸಿಯೇಶನ್ ವತಿಯಿಂದ ನಡೆದ ೨೯ನೇ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಮೂವೆರ ಅನ್‌ಮೋಲ್ ದೇವಯ್ಯ, ಆನ್ಸ ತಿಮ್ಮಯ್ಯ ಹಾಗೂ ಎಕ್ಸೆಲ್ ಶಾಲೆಯ ವಿದ್ಯಾರ್ಥಿ ಕೇಲೇಟಿರ ಈತನ್ ಪೂವಣ್ಣ ಭಾಗವಹಿಸಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.