ಮಡಿಕೇರಿ, ಜ. ೨೭ : ರಥಸಪ್ತಮಿ ಪ್ರಯುಕ್ತ ತಾ.೨೮ ರಂದು (ಇಂದು) ಯೋಗ ಭಾರತಿ, ಪ್ರಣವ ಯೋಗ ಕೇಂದ್ರ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ಹಾಕಿ ಟರ್ಫ್ ಮೈದಾನದಲ್ಲಿ ಬೆಳಿಗ್ಗೆ ೬ ಗಂಟೆಯಿAದ ೧೦೮ ಸೂರ್ಯ ನಮಸ್ಕಾರಗಳು ನಡೆಯಲಿವೆ. ಭಾಗವಹಿಸುವವರು ಹಳದಿ ಸಮವಸ್ತç ಧರಿಸುವಂತೆ ಕೋರಿದೆ.