ಮಡಿಕೇರಿ, ಜ. ೧೯: ಅಡ್ವಾನ್ಸ್ಡ್ ಗ್ರೋಥ್ ಲರ್ನಿಂಗ್ (ಎಜಿಎಲ್) ಸಂಸ್ಥೆ ನೀಡುವ ವಾರ್ಷಿಕ ಆರ್ಟಿಸ್ಟ್ ಆಫ್ ದಿ ಇಯರ್ ೨೦೨೨ ಪ್ರಶಸ್ತಿಯನ್ನು ಕಲಾಕ್ಷೇತ್ರಕ್ಕೆ ಸಂಬAಧಿಸಿದAತೆ ಕಲಾ ಕಾವ್ಯ ನಾಟ್ಯ ಶಾಲೆ ಮಡಿಕೇರಿಯ ಗುರು ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಪಡೆದುಕೊಂಡಿದ್ದಾರೆ. ಎಜಿಎಲ್ ಸಂಸ್ಥೆಯ ಸ್ಥಾಪಕ ರಾಜೇಶ್ ರೈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕಾವ್ಯಶ್ರೀ ಮಡಿಕೇರಿಯ ಬಾಲಾಭವನದಲ್ಲಿ ಭರತನಾಟ್ಯ ತರಗತಿಯನ್ನು ನಡೆಸುತ್ತಿದ್ದಾರೆ.