ಮಡಿಕೇರಿ, ಜ.೧೩: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಪರವಾನಿಗೆ ಉಲ್ಲಂಘಿಸಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನ (ಕೆಎ-೨೧-ಬಿ-೨೩೦೭ ಮತ್ತು ಕೆಎ-೪೨-೩-೩೪೩೪) ಜಪ್ತಿ ಮಾಡಲಾಗಿದೆ ಎಂದು ಹಿರಿಯ ಭೂವಿಜ್ಞಾನಿ ಶ್ರೀನಿವಾಸ್ ತಿಳಿಸಿದ್ದಾರೆ.
ಈ ವಾಹನಗಳನ್ನು ಪರಿಶೀಲಿಸಿ ಪರವಾನಿಗೆ ಉಲ್ಲಂಘನೆಗೆ ರೂ.೧,೦೧,೦೦೦ ಗಳ ಕೆ.ಎಂ.ಎA.ಸಿಆರ್ ನಿಯಮದಂತೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.