ಗೋಣಿಕೊಪ್ಪ ವರದಿ, ಜ. ೧೩: ರೂ. ೪.೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವ ಹಳ್ಳಿಗಟ್ಟು ಗ್ರಾಮದ ಪಾಷಾಣಮೂರ್ತಿ, ಕೊರಗಜ್ಜ ದೇವಸ್ಥಾನದ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಈ ಸಂದರ್ಭ ದೇವಸ್ಥಾನ ಸಮಿತಿ ಪ್ರಮುಖರಾದ ಬಿ.ಎಸ್. ಸುಂದರ, ಬಿ.ಎಸ್. ರಮೇಶ್, ನಾರಾಯಣ ಇತರರಿದ್ದರು.