ಪೊನ್ನಂಪೇಟೆ, ಜ. ೧೧: ಕೊಡಗು ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾ. ೧೫ ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿ ಸಲಾಗುವ ರಾಷ್ಟಿçÃಯ ಯುವ ಸಪ್ತಾಹ ಅಂಗವಾಗಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ಯೋಗಾಥಾನ್ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಈ ಮೈದಾನ ದಲ್ಲಿ ನಡೆಯುವ ಯೋಗಥಾನ್‌ನಲ್ಲಿ ಯೋಗ ಅಭ್ಯಾಸ ಮಾಡುವವರು ಹೆಚ್ಚಿನ ಮಾಹಿತಿಗಾಗಿ ಅಂತರ ರಾಷ್ಟಿçÃಯ ಯೋಗ ಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಅವರನ್ನು ಸಂಪರ್ಕಿಸ ಬಹುದು. ಮೊ.ಸಂ.೭೪೧೧೧೦೦೮೦೫, ೯೯೪೫೪೬೩೦೮೮