ಸಿದ್ದಾಪುರ, ಜ. ೮: ಪಳ್ಳಕ್ಕರೆ ಟಾಟಾ ಕಾಫಿ ತೋಟದ ಕೆರೆಯಲ್ಲಿ ಎರಡು ನಾಗರಹಾವನ್ನು ಗುಹ್ಯ ಗ್ರಾಮದ ಸುರೇಶ್ ಪೂಜಾರಿ ಸೆರೆ ಹಿಡಿದಿದ್ದಾರೆ. ಟಾಟಾ ಕಾಫಿ ತೋಟದ ಬೋಪಣ್ಣ ಎಂಬವರ ಮಾಹಿತಿ ಹಿನ್ನೆಲೆ ಸುರೇಶ್ ಪೂಜಾರಿ ಹಾವುಗಳನ್ನು ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.