ಮಡಿಕೇರಿ, ಜ. ೭: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೧೦ ರಂದು ಮಂಗಳವಾರ ವಿಶೇಷ ಸಂಕಷ್ಠಿ ಪೂಜೆ ನಡೆಯಲಿದ್ದು, ರಾತ್ರಿ ೭.೩೦ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಇರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.