ಮರಗೋಡು, ಜ. ೨: ವೈಷ್ಣವಿ ಫುಟ್ಬಾಲ್ ಕ್ಲಬ್ ವತಿಯಿಂದ ಮರಗೋಡಿನ ಪಂಚಾಯಿತಿ ಸುತ್ತ ಮುತ್ತ ಶ್ರಮದಾನ ಮಾಡಲಾಯಿತು.
ಸುಮಾರು ೫ ಚೀಲ ಕಸ ಸಂಗ್ರಹಿಸಲಾಯಿತು. ಶ್ರಮದಾನದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ತೀರ್ಪುಗಾರ ದರ್ಶನ್ ಸುಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.