ಪೊನ್ನಂಪೇಟೆ, ಜ. ೨: ಕಾನೂರು ಸಮೀಪದ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು. ಎನ್ಎಸ್ಎಸ್ ಅಧಿಕಾರಿಗಳಾದ ಎಂ.ಎನ್.ವನಿತ್ ಕುಮಾರ್ ಮತ್ತು ಎನ್.ಪಿ. ರೀತಾ ಅವರ ನೇತೃತ್ವದಲ್ಲಿ ಬೊಮ್ಮಾಡು ಪೊನ್ನಂಪೇಟೆ, ಜ. ೨: ಕಾನೂರು ಸಮೀಪದ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು. ಎನ್ಎಸ್ಎಸ್ ಅಧಿಕಾರಿಗಳಾದ ಎಂ.ಎನ್.ವನಿತ್ ಕುಮಾರ್ ಮತ್ತು ಎನ್.ಪಿ. ರೀತಾ ಅವರ ನೇತೃತ್ವದಲ್ಲಿ ಬೊಮ್ಮಾಡು ಹಾಗೂ ಸ್ವಯಂ ಸೇವಕರು ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜು ಉಪನ್ಯಾಸಕರಾದ ಎ.ಎ.ಪೊನ್ನಪ್ಪ, ರಂಜಿತ್, ಆಶ್ರಮ ಶಾಲೆ ಸಿಬ್ಬಂದಿಗಳು, ಎನ್ಎಸ್ಎಸ್ ನಾಯಕರಾದ ದರ್ಶನ್, ಕಲನ್ ಕಾರ್ಯಪ್ಪ, ರೋಷನ್, ಮಿಥುನ್ ಹಾಗೂ ಸ್ವಯಂ ಸೇವಕರು ಇದ್ದರು.