ಮಡಿಕೇರಿ, ಡಿ. ೩೧: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪಣಿ ಎರವರ ರಮೇಶ್ ಎಂಬವರು ತಾ. ೩೧ ರಂದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈತನ ವಾರಸುದಾರರು ಯಾರೂ ಇಲ್ಲದ್ದರಿಂದ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಸಂಬAಧಿಕರು, ವಾರಸುದಾರರಿದ್ದಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಆರಕ್ಷಕ ನಿರೀಕ್ಷಕರು ಕೋರಿದ್ದಾರೆ.