ವೀರಾಜಪೇಟೆ, ಡಿ. ೨೯: ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ ಅಂತರ ವಿಶ್ವ ವಿದ್ಯಾನಿಲಯದ ಹಾಕಿ ಪಂದ್ಯಾಟದಲ್ಲಿ ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ವಲ್ಲಂಡ ಸೋಮಣ್ಣ, ಪಾಂಡAಡ ಬೋಪಣ್ಣ, ಪಾಂಡಿರ ಸುಬ್ರಮಣಿ, ನೆರವಂಡ ದೇವಯ್ಯ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು.