ಸೋಮವಾರಪೇಟೆ, ಡಿ. ೨೭: ಕಾಂಗ್ರೆಸ್ ಇತರೆ ಹಿಂದುಳಿದ ವರ್ಗಗಳ ಘಟಕದ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ಜನತಾ ಕಾಲೋನಿಯ ಬಿ.ಎನ್. ಮಧುಸೂದನ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಬಾನಂಡ ಪ್ರಥ್ಯು ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರುಗಳು ನೇಮಕಗೊಳಿಸಿದ್ದಾರೆ ಎಂದು ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್ ತಿಳಿಸಿದ್ದಾರೆ.