ಗೋಣಿಕೊಪ್ಪ ವರದಿ, ಡಿ. ೨೩: ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೩೮ ವಿದ್ಯಾರ್ಥಿಗಳಿಗೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಕಳ್ಳಿಚಂಡ ಚಿತ್ರ ಬೆಳ್ಯಪ್ಪ ಲೋಟಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಮುಖ್ಯಶಿಕ್ಷಕ ಎನ್.ಎಂ. ಕೀರ್ತಿ, ಶಿಕ್ಷಕಿ ಮಾಲತಿ, ಅಂಗನವಾಡಿ ಕಾರ್ಯಕರ್ತೆ ಸುನಿತಾ ಇದ್ದರು.