ಮಡಿಕೇರಿ, ಡಿ. ೨೦: ಪ್ರೆಸ್ಕ್ಲಬ್ ವಾರ್ಷಿಕೋತ್ಸವವಾಗಿ ಸದಸ್ಯರಿಗೂ ಹಾಗೂ ಅವರ ಕುಟುಂಬಕ್ಕೆ ಮನರಂಜನಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಪತ್ರಕರ್ತರ ಕುಟುಂಬ ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಕ್ಕಳ ಬಿಸ್ಕೆಟ್ ತಿನ್ನುವ ಸ್ಪರ್ಧೆ ಶಶಾಂಕ್ ಪ್ರಥಮ, ಪ್ರೀಶ್ಮ ದ್ವಿತೀಯ, ಜೀಶ್ಮ ತೃತೀಯ. ಬಲೂನ್ ಮತ್ತು ಲೋಟ ಸ್ಪರ್ಧೆಯಲ್ಲಿ ನಿಶಾಂಕ್ ಪ್ರಥಮ, ಶಶಾಂಕ್ ದ್ವಿತೀಯ, ಲಕ್ಷಿತಾ ತೃತೀಯ.
ಸದಸ್ಯರಿಗಾಗಿ ನಡೆದ ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ರಿಜ್ವಾನ್ ಪ್ರಥಮ, ಚೈತನ್ಯ ಚಂದ್ರಮೋಹನ್ ದ್ವಿತೀಯ, ಕೃಷ್ಣ ತೃತೀಯ. ಸದಸ್ಯರ ಕುಟುಂಬದ ಮಹಿಳೆಯರಿಗಾಗಿ ನಡೆದ ಸ್ಟಾçಬಾಲ್ ಸ್ಪರ್ಧೆಯಲ್ಲಿ ಅರ್ಚನಾ ಪ್ರಥಮ, ದೀಪಾ ಅನುಕಾರ್ಯಪ್ಪ ದ್ವಿತೀಯ, ಅನುರಾಧ ತೃತೀಯ, ಒಗಟು ಬಿಡಿಸುವ ಸ್ಪರ್ಧೆಯಲ್ಲಿ ಜಯಲಕ್ಷಿö್ಮÃ ನಂಜುAಡಸ್ವಾಮಿ, ಪ್ರದೀಪ್, ವಿನು ಕುಶಾಲಪ್ಪ, ಸದಸ್ಯರಿಗಾಗಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವಿಶ್ವಕುಂಬೂರು ಪ್ರಥಮ, ತೇಜಸ್ ಪಾಪಯ್ಯ ದ್ವಿತೀಯ ಸದಸ್ಯರ ಮಕ್ಕಳಿಗಾಗಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಪೊನ್ನೇಟಿ ತಿಷ್ಯಾ ಸುನಿಲ್ ಪ್ರಥಮ, ಪೋಷಿಕಾ ತೇಜಸ್ ದ್ವಿತೀಯ, ದೀಕ್ಷಾ ತೃತೀಯ, ಮಕ್ಕಳ ಗಾಯನ ಸ್ಪರ್ಧೆಯಲ್ಲಿ ಅಪೂರ್ವ ಪ್ರಥಮ, ಪೊನ್ನೇಟಿ ತಿಷ್ಯಾ ಸುನಿಲ್ ದ್ವಿತೀಯ, ಲಕ್ಷಿತಾ ತೃತೀಯ, ಸದಸ್ಯರ ಗಾಯನ ಸ್ಪರ್ಧೆಯಲ್ಲಿ ನಂಜುAಡಸ್ವಾಮಿ ಪ್ರಥಮ, ಚೆನ್ನನಾಯಕ್ ದ್ವಿತೀಯ, ಪ್ರಜ್ಞಾ ರಾಜೇಂದ್ರ ತೃತೀಯ, ಮಕ್ಕಳ ನೃತ್ಯ ಸ್ಪರ್ಧೆಯಲ್ಲಿ ಪುತ್ತಂ ಪ್ರೀಷ್ಮಾ ಪ್ರಥಮ, ಪರಿಧಿ ಪೊನ್ನಮ್ಮ ದ್ವಿತೀಯ, ಸಾಗರಿಕ ತೃತೀಯ ಬಹುಮಾನ ಪಡೆದರು.
ತೀರ್ಪುಗಾರರಾಗಿ ರೇವತಿ ರಮೇಶ್ ಮತ್ತು ಪ್ರತಿಮಾ ಹರೀಶ್ ರೈ ಕಾರ್ಯನಿರ್ವಹಿಸಿದರು.