ಕುಶಾಲನಗರ, ಡಿ. ೧೩: ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್, ವತಿಯಿಂದ ಕುಶಾಲನಗರದಲ್ಲಿ ಮಂಡಲ ಪೂಜೋತ್ಸವವು ತಾ. ೧೪ರಂದು (ಇಂದು) ಆರಂಭ ಗೊಳ್ಳಲಿದ್ದು, ಬೆಳಿಗ್ಗೆ ೮.೩೦ ಕ್ಕೆ ಗಣಪತಿ ಹೋಮ, ೧೦.೩೦ಕ್ಕೆ ಮಹಾಮಂಗಳಾರತಿ ಜರುಗಲಿದೆ.
ದೇವಸ್ಥಾನದಲ್ಲಿ ಮಂಡಲ ಪೂಜೆ ಕುಶಾಲನಗರ, ಡಿ. ೧೩: ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್, ವತಿಯಿಂದ ಕುಶಾಲನಗರದಲ್ಲಿ ಮಂಡಲ ಪೂಜೋತ್ಸವವು ತಾ. ೧೪ರಂದು (ಇಂದು) ಆರಂಭ ಗೊಳ್ಳಲಿದ್ದು, ಬೆಳಿಗ್ಗೆ ೮.೩೦ ಕ್ಕೆ ಗಣಪತಿ ಹೋಮ, ೧೦.೩೦ಕ್ಕೆ ಮಹಾಮಂಗಳಾರತಿ ಜರುಗಲಿದೆ.
ದೇವಸ್ಥಾನದಲ್ಲಿ ಮಂಡಲ ಪೂಜೆ ಜಾವ ಅಗ್ನಿಕುಂಡ ಪ್ರವೇಶ ನಡೆಯಲಿದೆ.
ಚಂಡೆ ವಾದ್ಯ, ಭವ್ಯ ದೀಪಾಲಂಕೃತ ಮಂಟಪದಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಸಂಜೆ ೬ ಗಂಟೆಗೆ ದೇವಾಲಯದಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ವಾಪಸಾಗುವುದು ಎಂದು ದೇವಾಲಯ ಟ್ರಸ್ಟ್ನ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ತಿಳಿಸಿದ್ದಾರೆ.