ಸೋಮವಾರಪೇಟೆ, ಡಿ. ೧೦: ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಕಾರ್ಯಕರ್ತರ ಸಭೆ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ಅವರ ಅಧ್ಯಕ್ಷತೆ ಯಲ್ಲಿ ಶಾಂತಳ್ಳಿಯಲ್ಲಿ ನಡೆಯಿತು. ಸಭೆಯಲ್ಲಿ ಶಾಂತಳ್ಳಿ ವಲಯ ಸಮಿತಿ ಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಎಸ್.ಹೆಚ್. ನಾಗೇಶ್, ಉಪಾಧ್ಯಕ್ಷರು ಗಳಾಗಿ ಎಸ್.ಬಿ. ಹರೀಶ್‌ಕುಮಾರ್, ಎಸ್.ಸಿ. ವಿಜಯಕುಮಾರ್, ಎಸ್.ಎಂ. ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಪ್ರಭಾಕರ್, ಸಹ ಕಾರ್ಯ ದರ್ಶಿಯಾಗಿ ಎಸ್.ಎಲ್. ಪ್ರವೀಣ, ನಿರ್ದೇಶಕರುಗಳಾಗಿ ಶಾಂತಪ್ಪ, ಪ್ರದೀಪ, ಹೆಚ್.ಎನ್. ಕಿಶೋರ, ಎಸ್.ಎಸ್. ಹರೀಶ, ಹೆಚ್.ಎಸ್. ಬಸವರಾಜು, ರಾಮಚಂದ್ರ, ಎಸ್.ಬಿ. ಶಿವಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು.