ಕಣಿವೆ, ಡಿ. ೧: ತಾಲೂಕಿನ ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾದ ಎ.ಎಸ್. ಶ್ರೀಷಾ ಚಿಕ್ಕ ಹಂತದಲ್ಲಿಯೇ ತೋರುತ್ತಿರುವ ಪ್ರತಿಭೆಯನ್ನು ಗುರುತಿಸಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ಕಣಿವೆ, ಡಿ. ೧: ತಾಲೂಕಿನ ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾದ ಎ.ಎಸ್. ಶ್ರೀಷಾ ಚಿಕ್ಕ ಹಂತದಲ್ಲಿಯೇ ತೋರುತ್ತಿರುವ ಪ್ರತಿಭೆಯನ್ನು ಗುರುತಿಸಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ಅಧ್ಯಕ್ಷ ಶಂಭುಲಿAಗಪ್ಪ ಮೊದಲಾದವರಿದ್ದರು.
ಬಾಲ ಪ್ರತಿಭೆ ಎ.ಎಸ್. ಶ್ರೀಷಾ ಸುಂಟಿಕೊಪ್ಪದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿರುವ ಶ್ರೀಜು ಹಾಗೂ ಹರದೂರು ಗ್ರಾ.ಪಂ.ನ ಗ್ರಂಥಾಲಯದಲ್ಲಿರುವ ಸಂಧ್ಯಾ ಎಂಬವರ ಪುತ್ರಿ.