ವೀರಾಜಪೇಟೆ, ನ. ೨೯: ಪಟ್ಟಣದ ಗಡಿಯಾರ ಕಂಬದಿAದ ಪೊಲೀಸ್ ಠಾಣೆಯವರೆಗಿನ ರಸ್ತೆಗೆ ಜನರಲ್ ಕೊಡಂದೇರ ಎಸ್ ತಿಮ್ಮಯ್ಯ ಅವರ ಹೆಸರನ್ನು ಇಡುವಂತೆ ವೀರಾಜಪೇಟೆ ಕೊಡವ ಸಮಾಜ ಹಾಗು ಮಾಜಿ ಸೈನಿಕರ ಸಹಕಾರ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನುಕುಮಾರ್ ಮಾತನಾಡಿ ಕಳೆದ ಆರು ವರ್ಷಗಳ ಹಿಂದೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಗಡಿಯಾರ ಕಂಬದಿAದ ಪೊಲೀಸ್ ಠಾಣೆವರೆಗಿನ ರಸ್ತೆಗೆ ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದರು. ನಂತರ ಕೊಡವ ವೀರಾಜಪೇಟೆ, ನ. ೨೯: ಪಟ್ಟಣದ ಗಡಿಯಾರ ಕಂಬದಿAದ ಪೊಲೀಸ್ ಠಾಣೆಯವರೆಗಿನ ರಸ್ತೆಗೆ ಜನರಲ್ ಕೊಡಂದೇರ ಎಸ್ ತಿಮ್ಮಯ್ಯ ಅವರ ಹೆಸರನ್ನು ಇಡುವಂತೆ ವೀರಾಜಪೇಟೆ ಕೊಡವ ಸಮಾಜ ಹಾಗು ಮಾಜಿ ಸೈನಿಕರ ಸಹಕಾರ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನುಕುಮಾರ್ ಮಾತನಾಡಿ ಕಳೆದ ಆರು ವರ್ಷಗಳ ಹಿಂದೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಗಡಿಯಾರ ಕಂಬದಿAದ ಪೊಲೀಸ್ ಠಾಣೆವರೆಗಿನ ರಸ್ತೆಗೆ ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದರು. ನಂತರ ಕೊಡವ ಕೂಡಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮನವಿ ನೀಡುವ ಸಂಧರ್ಭದಲ್ಲಿ ಪುರಸಭೆ ಸದಸ್ಯೆ ಸುನಿತಾ ಜೂನಾ, ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಅಂಜಪರವAಡ ಅನಿಲ್ ಮಂದಣ್ಣ, ಪುಲಿಯಂಡ ಪೊನ್ನಣ್ಣ, ಮಾಜಿ ಸೈನಿಕೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚೆಂದ್ರಿಮಾಡ ಗಣೇಶ್ ನಂಜಪ್ಪ. ನಿರ್ದೇಶಕರುಗಳಾದ ಮಂಡ್ಯೋಳAಡ ಸುರೇಶ್, ಕೂತಂಡ ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.