ಶನಿವಾರಸಂತೆ, ನ. ೨೬: ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯಲ್ಲಿ ಏರ್ಪಡಿಸಲಾಗಿದ್ದ ಮೊಹಲ್ಲಾ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ವಹಿಸಿ ಮಾತನಾಡಿದರು.
ಕೊಡ್ಲಿಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಒಂಟಿ ಮನೆಗಳಲ್ಲಿ ವಾಸವಿರುವವರು, ಮನೆ ಬಿಟ್ಟು ಕೆಲವು ಕಾಲ ಹೊರಗಡೆ ಹೋಗುವವರು ಮಾಹಿತಿ ನೀಡಬೇಕು.
ಮನೆಯ ಮಾಲೀಕರುಗಳು ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಸಮಯದಲ್ಲಿ ಅವರ ಭಾವಚಿತ್ರ ಹಾಗೂ ದಾಖಲಾತಿಗಳನ್ನು ಪಡೆದು, ಅದರ ಪ್ರತಿಯನ್ನು ಪೊಲೀಸ್ ಠಾಣೆಗೆ ನೀಡುವುದು. ಹೊರಜಿಲ್ಲೆ, ರಾಜ್ಯದಿಂದ ಬಂದ ಬಾಡಿಗೆದಾರರ ಕುಟುಂಬದಲ್ಲಿರುವ ಸಂಖ್ಯೆ, ಐ.ಡಿ. ಹೋಗುವವರು ಮಾಹಿತಿ ನೀಡಬೇಕು.
ಮನೆಯ ಮಾಲೀಕರುಗಳು ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಸಮಯದಲ್ಲಿ ಅವರ ಭಾವಚಿತ್ರ ಹಾಗೂ ದಾಖಲಾತಿಗಳನ್ನು ಪಡೆದು, ಅದರ ಪ್ರತಿಯನ್ನು ಪೊಲೀಸ್ ಠಾಣೆಗೆ ನೀಡುವುದು. ಹೊರಜಿಲ್ಲೆ, ರಾಜ್ಯದಿಂದ ಬಂದ ಬಾಡಿಗೆದಾರರ ಕುಟುಂಬದಲ್ಲಿರುವ ಸಂಖ್ಯೆ, ಐ.ಡಿ.