ಮಡಿಕೇರಿ, ನ. ೨೫: ಮಡಿಕೇರಿ ಆಂಜನೇಯ ದೇವಸ್ಥಾನದ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ೩೨ನೇ ವಾರ್ಷಿಕೋತ್ಸವ ಪ್ರಯುಕ್ತ ತಾ. ೨೭ ರಂದು (ನಾಳೆ) ದೇವಸ್ಥಾನದಲ್ಲಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಅಖಂಡ ಏಕಾಹ ಭಜನೆ ಕಾರ್ಯಕ್ರಮ ಜರುಗಲಿದೆ. ಸಂಜೆ ೭ ಗಂಟೆಗೆ ಮಂಗಳಾಚರಣೆ, ಮಹಾಮಂಗಳಾರತಿ ನಡೆಯಲಿದೆ.