ಮಡಿಕೇರಿ, ನ. ೨೩: ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಗುಲ್ಬರ್ಗದಲ್ಲಿ ನಡೆದ ಅಂತಿಮ ಪಂದ್ಯಾಟದಲ್ಲಿ ಮೈಸೂರು ತಂಡವನ್ನು ೨-೧ ಗೋಲುಗಳಲ್ಲಿ ಸೋಲಿಸುವುದರ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲೆಯ ತಂಡವನ್ನು ಲಿಖಿತಾ ನಾಯಕಿಯಾಗಿ ಮುನ್ನಡೆಸಿದ್ದಳು. ಜಿಲ್ಲೆಯಿಂದ ಪಾಲ್ಗೊಂಡ ಒಟ್ಟು ೧೭ ಮಂದಿ ವಿದ್ಯಾರ್ಥಿನಿಯರಲ್ಲಿ ಮಡಿಕೇರಿ ಮಡಿಕೇರಿ, ನ. ೨೩: ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಗುಲ್ಬರ್ಗದಲ್ಲಿ ನಡೆದ ಅಂತಿಮ ಪಂದ್ಯಾಟದಲ್ಲಿ ಮೈಸೂರು ತಂಡವನ್ನು ೨-೧ ಗೋಲುಗಳಲ್ಲಿ ಸೋಲಿಸುವುದರ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲೆಯ ತಂಡವನ್ನು ಲಿಖಿತಾ ನಾಯಕಿಯಾಗಿ ಮುನ್ನಡೆಸಿದ್ದಳು. ಜಿಲ್ಲೆಯಿಂದ ಪಾಲ್ಗೊಂಡ ಒಟ್ಟು ೧೭ ಮಂದಿ ವಿದ್ಯಾರ್ಥಿನಿಯರಲ್ಲಿ ಮಡಿಕೇರಿ ಒಬ್ಬ ವಿದ್ಯಾರ್ಥಿನಿ ಪಾಲ್ಗೊಂಡಿದ್ದರು.

ಟೀಮ್ ಮ್ಯಾನೇಜರ್ ಆಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಚಿದಾನಂದ ಕಾರ್ಯನಿರ್ವಹಿಸಿದ್ದರು. ತಂಡದ ಉಪನಾಯಕಿಯಾಗಿ ಸಿಂಚನ ಗಂಗಮ್ಮ, ಕೊಟ್ಟಾರಿ ಲಿಖಿತ, ಯುವರಾಣಿ, ಸೌಮ್ಯ, ರಕ್ಷಿತಾ, ಜಸ್ಮಿತ, ರಶ್ಮಿ, ಬೊಳ್ಳಮ್ಮ, ದೇವಿಕಾ, ಅಕ್ಷತಾ, ಗಾನಶ್ರೀ, ಭೂಮಿಕಾ, ದಿಶಾ ಪೊನ್ನಮ್ಮ, ಅಂಜಲಿಕಾ, ಜನನಿ, ಪ್ರಣಮ್ಯ, ಶ್ರಾವ್ಯ ಪಾಲ್ಗೊಂಡಿದ್ದರು.