ಕುಶಾಲನಗರ, ನ. ೧೫: ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾಗಿ ಮಂಡೆಪAಡ ಬೋಸ್ ಮೊಣ್ಣಪ್ಪ ಪುನರಾಯ್ಕೆಗೊಂಡಿದ್ದಾರೆ.
ತಾ. ೧೩ ರಂದು ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿಯಾಗಿ ವಾಂಚಿರ ಮನು ನಂಜುAಡ, ಖಜಾಂಚಿಯಾಗಿ ಬಲ್ಯಾಟಂಡ ಚಿಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಕೇಕಡ ಸೋಮಣ್ಣ ಚುನಾಯಿತರಾಗಿದ್ದಾರೆ.
ನಿರ್ದೇಶಕರಾಗಿ ಚೌರೀರ ತಿಮ್ಮಯ್ಯ, ಮುಕ್ಕಟೀರ ಪೊನ್ನಣ್ಣ, ಸಿದ್ದಂಡ ಮಹೇಶ್, ನಂದಿನೆರವAಡ ಜಗದೀಶ್, ಬೊಪ್ಪಂಡ ಸುರೇಶ್, ಮುಂಡAಡ ದಯಾನಂದ, ಮಂಡುವAಡ ಜೋಯಪ್ಪ, ಬೊಪ್ಪಂಡ ಕನ್ನಿಕೆ, ಕೋಳಿಯಂಡ ಮಂದಪ್ಪ, ತಂಬುಕುತ್ತಿರ ಸುಬ್ಬಯ್ಯ, ಗಾಂಡAಗಡ ಮುದ್ದಪ್ಪ, ಮುಂಜಾAದಿರ ಉತ್ತಪ್ಪ, ಪಾಲಚಂಡ ಪೊನ್ನಪ್ಪ, ಕೊಕ್ಕಲೇರ ಧರಣಿ ಸೋಮಣ್ಣ, ಮೂಡೇರ ದಮಯಂತಿ ಆಯ್ಕೆಯಾಗಿದ್ದಾರೆ ಎಂದು ಕುಶಾಲನಗರ ಕೊಡವ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.