ಮಡಿಕೇರಿ, ನ. ೩: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟಿçÃಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಇಎಮ್‌ಆರ್‌ಎಸ್ ಬಾಳುಗೋಡುವಿನ ಜೀಷ್ಮ ಬಿ.ಎಸ್. ಪ್ರಥಮ ಬಹುಮಾನ ಪಡೆಯುವುದರ ಮೂಲಕ ಕೀರ್ತಿ ತಂದಿರುತ್ತಾಳೆ. ಈಕೆ ಬೆಟ್ಟಗೇರಿಯ ಸಹದೇವನ್ ಮತ್ತು ಶೈಲಜಾ ಅವರ ಪುತ್ರಿ.