ಮಡಿಕೇರಿ, ಅ. ೨೮: ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ಪೊನ್ನಂಪೇಟೆ ತಾಲೂಕಿನ ಬಾಳೆಲೆ, ಹುದಿಕೇರಿ, ಶ್ರೀಮಂಗಲ ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ ದಿನಾಂಕ ನಿಗದಿಪಡಿಸಲಾಗಿದೆ.
ತಾ. ೨೯ ರಂದು ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ, ನವೆಂಬರ್ ೨ ರಂದು ಹುದಿಕೇರಿ, ನ.೧೫ ರಂದು ಬೇಗೂರು, ನ.೨೨ ರಂದು ಬಲ್ಯಮಂಡೂರು, ನ.೨೯ ರಂದು ಬಿರುನಾಣಿ, ನವೆಂಬರ್ ೩ ರಂದು ಬಾಳೆಲೆ ಹೋಬಳಿಯ ಬಿಳೂರು, ನ.೧೪ ರಂದು ಬಾಳಲೆ, ನ.೨೧ ರಂದು ನಿಟ್ಟೂರು.
ನ.೪ ರಂದು ಪೊನ್ನಂಪೇಟೆ ಹೋಬಳಿಯ ಹಳ್ಳಿಗಟ್ಟು, ನ.೮ ರಂದು ಕೈಕೇರಿ, ನ.೧೧ ರಂದು ಮಾಯಾಮುಡಿ, ನ.೧೪ ರಂದು ಕಿರುಗೂರು, ನ.೧೭ ರಂದು ಅರುವತ್ತೋಕ್ಲು, ನ.೧೯ ರಂದು ಕಾನೂರು, ನ.೨೨ ರಂದು ಹಾತೂರು, ನ.೨೫ ರಂದು ಹೆಬ್ಬಾಲೆ, ನ.೨೯ ರಂದು ತಿತಿಮತಿ.
ನವೆಂಬರ್ ೩ ರಂದು ಶ್ರೀಮಂಗಲ ಹೋಬಳಿಯ ಹರಿಹರ, ನ.೭ ರಂದು ಕುಟ್ಟ, ನ.೧೦ ರಂದು ಕುರ್ಚಿ, ನ.೧೫ ರಂದು ನಾಲ್ಕೇರಿ, ನ.೨೨ ರಂದು ಟಿ.ಶೆಟ್ಟಿಗೇರಿ, ನ.೨೪ ರಂದು ಕೋತೂರು, ನ.೨೯ ರಂದು ಕೆ.ಬಾಡಗ ಇಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ.
ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹಾಗೂ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕರು ದಿನಾಂಕ ನಿಗದಿಪಡಿಸಿದ್ದಾರೆ.
ನ.೨೨ ರಂದು ವೀರಾಜಪೇಟೆ ಹೋಬಳಿಯ ಚೆಂಬೆಬೆಳ್ಳೂರು, ನ.೨೩ ರಂದು ಕುಕ್ಲೂರು, ನ.೨೪ ರಂದು ಐಮಂಗಲ, ನ.೨೫ ರಂದು ಬೆಳ್ಳರಿಮಾಡು, ನವೆಂಬರ್ ೧೦ ರಂದು ಬೇಟೋಳಿ, ನ.೧೧ ರಂದು ಆರ್ಜಿ, ನ.೧೪ ರಂದು ಹೆಗ್ಗಳ, ನ.೧೫ ರಂದು ಕದನೂರು, ನ.೧೬ ರಂದು ಅರಮೇರಿ, ನವೆಂಬರ್ ೩೦ ರಂದು ಮೈತಾಡಿ, ನವೆಂಬರ್ ೨೮ ರಂದು ಕೆದಮುಳ್ಳೂರು, ನ.೨೯ ರಂದು ಕೊಟ್ಟೋಳಿ, ನ.೩೦ ರಂದು ಪಾಲಂಗಾಲ, ನ.೧೭ ರಂದು ಬೆಳ್ಳುಮಾಡು, ನ.೧೮ ರಂದು ಕುಂಜಲಗೇರಿ, ನವೆಂಬರ್ ೨೧ ರಂದು ಕಡಂಗಮರೂರು ಇಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ.
ನವೆಂಬರ್ ೨ ರಂದು ಅಮ್ಮತ್ತಿ ಹೋಬಳಿಯ ಹಾಲುಗುಂದ, ನ.೪ ರಂದು ಚೆನ್ನಯ್ಯನಕೋಟೆ, ನ.೮ ರಂದು ಅಮ್ಮತ್ತಿ, ನ.೧೦ ರಂದು ಹೊಸೂರು, ನ.೧೫ ರಂದು ಕಾವಾಡಿ, ನ.೧೮ ರಂದು ಬಿಳುಗುಂದ, ನ.೧೯ ರಂದು ಕಣ್ಣಂಗಾಲ, ನ.೨೨ ರಂದು ಬಾಡಗ ಬಾಣಂಗಾಲ, ನ.೨೩ ರಂದು ಮಾಲ್ದಾರೆ, ನ.೨೫ ರಂದು ಸಿದ್ದಾಪುರ, ನ.೨೯ ರಂದು ಕೊಳತೋಡು ಬೈಗೋಡು, ನ.೩೦ ರಂದು ಮೇಕೂರು ಹೊಸ್ಕೇರಿಗಳಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರರು ಮತ್ತು ಪೊನ್ನಂಪೇಟೆ ತಾಲೂಕು ತಹಶೀಲ್ದಾರರು ಅವರು ತಿಳಿಸಿದ್ದಾರೆ.