ಸುಂಟಿಕೊಪ್ಪ, ಅ. ೨೮: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಮೂವತೋಕ್ಲುವಿನ ನಾಗಂಡ ಕುಟುಂಬದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು.
೨೦೨೧-೨೨ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎನ್.ಎಂ. ನಂದನ್ ನಾಣಿಯಪ್ಪ ಮತ್ತು ಎನ್.ಕೆ. ರೇವತಿ ಅವರುಗಳನ್ನು ಸನ್ಮಾನಿಸ ಲಾಯಿತು.