ವೀರಾಜಪೇಟೆ, ಅ. ೨೦: ವೀರಾಜಪೇಟೆ ತಾಲೂಕಿನ ಒಂಟಿಯAಗಡಿ-ಹಚ್ಚಿನಾಡು ಮುಖ್ಯ ರಸ್ತೆಯ ಮರು ಡಾಂಬರಿಕರಣಕ್ಕೆ ಲೋಕೋಪಯೋಗಿ ಇಲಾಖಾ ಅನುದಾನ ರೂ. ೧ ಕೋಟಿ ಬಿಡುಗಡೆಯಾಗಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.