ಮಡಿಕೇರಿ, ಅ. ೧೭: ಬೆಂಗಳೂರಿನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಆರ್ಟ್ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ರಾಷ್ಟಿçÃಯ ಮುಕ್ತ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ದೇವಿಶ್ರೀ ಪ್ರಭಾಕರ್ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾಳೆ. ಈಕೆ ಮದೆನಾಡು ಗ್ರಾಮ ನಿವಾಸಿ ಬೊಮ್ಮುಡಿ ಪ್ರಭಾಕರ್ ಮತ್ತು ಕುಸುಮಾವತಿ ಅವರ ಪುತ್ರಿ.