ಭಾಗಮಂಡಲ, ಅ. ೧೭: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿವಿಧ ಕೊಡವ ಸಂಘಟನೆ, ಕೊಡವ ಸಮಾಜಗಳಿಂದ ಭಾಗಮಂಡಲದಿAದ ತಲಕಾವೇರಿವರೆಗೆ ಪಾದಯಾತ್ರೆ ನಡೆಯಿತು. ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚ ಒಳಗೊಂಡು ನಡೆದ ಪಾದಯಾತ್ರೆಯಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್, ಕನೆಕ್ಟಿಂಗ್ ಕೊಡವಾಸ್, ಕೊಡವ ರೈಡರ್ಸ್ ಕ್ಲಬ್, ಜಬ್ಬೂಮಿ ಟ್ರಸ್ಟ್, ತಿಂಗಕ್ಕೊರ್ ಮೊಟ್ಟ್ ಸಂಘಟನೆ, ಅಮ್ಮತ್ತಿ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಭಾಗಮಂಡಲ, ಅ. ೧೭: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿವಿಧ ಕೊಡವ ಸಂಘಟನೆ, ಕೊಡವ ಸಮಾಜಗಳಿಂದ ಭಾಗಮಂಡಲದಿAದ ತಲಕಾವೇರಿವರೆಗೆ ಪಾದಯಾತ್ರೆ ನಡೆಯಿತು. ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚ ಒಳಗೊಂಡು ನಡೆದ ಪಾದಯಾತ್ರೆಯಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್, ಕನೆಕ್ಟಿಂಗ್ ಕೊಡವಾಸ್, ಕೊಡವ ರೈಡರ್ಸ್ ಕ್ಲಬ್, ಜಬ್ಬೂಮಿ ಟ್ರಸ್ಟ್, ತಿಂಗಕ್ಕೊರ್ ಮೊಟ್ಟ್ ಸಂಘಟನೆ, ಅಮ್ಮತ್ತಿ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ಕೊಡವ ಸಮಾಜ, ಹುದಿಕೇರಿ ಕೊಡವ ಸಮಾಜ, ಅಮ್ಮಕೊಡವ ಸಮಾಜ, ಮೈಸೂರು ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜ, ಕೊಡವಾಮೆರ ಕೊಂಡಾಟ, ಯುಕೋ ಸಂಘಟನೆ ಮತ್ತು ಯೂತ್

ಕೌನ್ಸಿಲ್ ಮತ್ತಿತರ ಸಂಘಟನೆಗಳು ಪಾಲ್ಗೊಂಡಿದ್ದವು.