ಮಡಿಕೇರಿ, ಅ. ೯: ಕೊಡಗು ರಕ್ಷಣಾ ವೇದಿಕೆಯ ಕೆದಕಲ್ ಹೊರೂರು ಘಟಕ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಕೆ.ಇ. ಸಮೀರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೊರವಂಡ ಅಂಜನ್, ಉಪಾಧ್ಯಕ್ಷರಾಗಿ ಯೆಂಕನ ಗೋಪಿನಾಥ್, ಕಾರ್ಯದರ್ಶಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಅಜಿತ್, ಜಂಟಿ ಕಾರ್ಯದರ್ಶಿಯಾಗಿ ರವಿ ಪೂಜಾರಿ, ಖಜಾಂಚಿಯಾಗಿ ಶಕ್ತಿವೇಲು ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ಭರತ್, ಮೋಹನ ಮಂಜುನಾಥ್, ರಾಮಕೃಷ್ಣ, ದಿನೇಶ್, ಮಂಜು ನಾಯಕ, ಬಾಬು, ಸುರೇಶ್, ಗಿರೀಶ್, ಹೇಮಂತ್, ಪುನೀತ್, ಸುದೀಶ್, ಮಂಜುನಾಥ್, ಸಂಪತ್, ಕೃಷ್ಣಪ್ಪ, ಜನಾರ್ಧನ್, ಸಿದ್ದು, ಶಶಿ, ಚೇತನ್, ಅಭಿ, ಕೃಷ್ಣಪ್ಪ, ಮಮ್ಮೂಟಿ, ಮಣಿಕಂಠ, ಸತೀಶ್, ಸುಧಾಕರ, ಶ್ರಾವಣ್, ಪ್ರಸಾದ್, ಅಶ್ವಥ್ ಆಯ್ಕೆಯಾಗಿದ್ದಾರೆ ಎಂದು ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.