ಸುAಟಿಕೊಪ್ಪ, ಅ. ೨: ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿ ಮಾಮೂಲಿನಂತೆ ಆಟೋ ರಿಕ್ಷಾಗಳನ್ನು ನಿಲ್ಲಿಸಿದ ಸಂದರ್ಭ ಜೇನು ನೊಣಗಳು ಆಟೋವನ್ನು ಸುತ್ತುವರಿದು ಆತಂಕ ಮೂಡಿಸಿತು.
ಆಟೋ ರಿಕ್ಷಾದ ಮುಂಭಾಗದ ಕನ್ನಡಿ ಮೇಲೆ ಒಂದು ತಾಸು ಕಳೆÀದರೂ ಜೇನು ಹುಳಗಳು ಹೋಗಲಿಲ್ಲ. ಇದರಿಂದ ಆಟೋ ಚಾಲಕ ಗಾಬರಿಗೊಂಡು ಭಯದಿಂದ ಆಟೋ ಓಡಿಸಲಾಗದೆ ದೂರ ನಿಂತರು. ನಂತರ ಆಟೋ ಚಾಲಕನೋರ್ವ ಧೈರ್ಯ ತೋರಿ ಜೇನು ಹುಳದೊಂದಿಗೆ ವೇಗವಾಗಿ ಆಟೋ ಚಾಲಿಸಿದಾಗ ಹುಳಗಳು ಆಟೋವನ್ನು ಬಿಟ್ಟು ಬಟ್ಟೆ ಅಂಗಡಿಯೊAದರ ಮೇಲ್ಭಾಗ ಗೋಡೆಯಲ್ಲಿ ಕುಳಿತವು.