ಮಡಿಕೇರಿ, ಸೆ. ೨೮: ಕಲಾ ಸಂಭ್ರಮ ವೇದಿಕೆ-ಗಾಂಧಿ ಮೈದಾನದಲ್ಲಿ ಸಂಜೆ ೬.೩೦ಕ್ಕೆ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರ ಪ್ರಸ್ತುತಿ ಸಂಗೀತ-ನೃತ್ಯ ವೈವಿಧ್ಯ, ಡ್ಯಾನ್ಸ್ ಲ್ಯಾಬ್ ಆಂಡ್ ಫಿಟ್ನೆಸ್ ಸ್ಟುಡಿಯೋ ಮಡಿಕೇರಿ ಇವರಿಂದ ನೃತ್ಯ, ಸುವೇದಿತಾ ಸುಭಾಷ್ ಕುಶಾಲನಗರ ಇವರಿಂದ ಗೀತ ಗಾಯನ, ಇಂಚರಾ ಕಲಾ ತಂಡ ಆವಂದೂರು ಇವರಿಂದ ನೃತ್ಯ, ಕೊಡಗು ಪತ್ರಕರ್ತರ ಸಂಘ ಇವರಿಂದ ಗಾನ ವೈವಿಧ್ಯ, ಕೂರ್ಗ್ ಹನಿ ಮೆಲೋಡಿಸ್ ತಾತಂಡ ಪ್ರತಾಪ್ ಬೆಳ್ಯಪ್ಪ ಮತ್ತು ಸಂಗಡಿಗರಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.