ಮಡಿಕೇರಿ, ಸೆ. ೨೭: ಕಲಾ ಸಂಭ್ರಮ ವೇದಿಕೆ, ಗಾಂಧಿ ಮೈದಾನದಲ್ಲಿ ಸಂಜೆ ೬.೩೦ಕ್ಕೆ ಟೀಮ್ ಆ್ಯಟಿಟ್ಯೂಡ್, ಮಡಿಕೇರಿ ಇವರಿಂದ ಫ್ಯೂಶನ್ ಡ್ಯಾನ್ಸ್, ಸ್ನೇಹ ಮಧುಕರ್ ಶೇಟ್ ಮತ್ತು ತಂಡ ಇವರಿಂದ ಸಂಗೀತ ಸುಧೆ, ಜಗನ್ಮೋಹನ ನಾಟ್ಯಾಲಯ, ವೀರಾಜಪೇಟೆ ಇವರಿಂದ ಭಾರತೀಯ ಶಾಸ್ತಿçÃಯ ನೃತ್ಯ ಪ್ರಕಾರ, ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದಿAದ ನೃತ್ಯ ವೈವಿಧ್ಯ, ನಟರಾಜ ಸಂಗೀತ-ನೃತ್ಯ ಕಲಾವೃಂದ, ಕುಶಾಲನಗರ ಇವರಿಂದ ನೃತ್ಯ ರೂಪಕ, ಉದಯ ನಂಜಪ್ಪ, ಕುಶಾಲನಗರ ಇವರಿಂದ ಭಾವ ಸಂಗೀತ ಕಾರ್ಯಕ್ರಮ ನಡೆಯಲಿದೆ.