ಇಂಗ್ಲೆAಡ್, ಸೆ. ೨೪ : ಮಹಿಳೆಯರ ಅಂತರರಾಷ್ಟಿçÃಯ ಕ್ರಿಕೆಟ್‌ನ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿರುವ (೨೫೫) ಭಾರತದ ಜೂಲಾನ್ ಗೋಸ್ವಾಮಿ ಅವರು ಅಂತರರಾಷ್ಟಿçÃಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆAಡ್‌ನಲ್ಲಿ ನಡೆಯುತ್ತಿರುವ ಭಾರತ - ಇಂಗ್ಲೆAಡ್ ನಡುವಿನ ೩ ಪಂದ್ಯಗಳ ಏಕದಿನ ಸರಣಿಯ ೨ ಪಂದ್ಯಗಳನ್ನೂ ಗೆದ್ದು ತಾ. ೨೧ ರಂದು ಐತಿಹಾಸಿಕ ಸರಣಿ ಗೆಲುವು ಸಾಧಿಸಿದ ಭಾರತ, ತಾ. ೨೪ ರಂದು ಸರಣಿಯ ೩ನೇ ಪಂದ್ಯವನ್ನೂ ಗೆಲ್ಲುವ ಮೂಲಕ ೩-೦ ಸರಣಿ ಗೆಲುವು ಸಾಧಿಸಿತು.

೪೫ ಓವರ್ ಗಳಲ್ಲಿ ೧೬೯ ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಭಾರತ ಇಂಗ್ಲೆAಡ್ ಅನ್ನು ೧೫೩ ರನ್ ಗಳಿಗೆ ಆಲೌಟ್ ಮಾಡಲು ಸಫಲವಾಯಿತು.