*ಗೋಣಿಕೊಪ್ಪ, ಸೆ. ೨೨: ಶ್ರೀ ಕಾವೇರಿ ದಸರಾ ಸಮಿತಿ, ಪೊನ್ನಂ ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ದಸರಾ ಕ್ರೀಡಾಕೂಟದಲ್ಲಿ ಪತ್ರಕರ್ತರು ಪಾಲ್ಗೊಂಡು ಸಂಭ್ರಮಿಸಿದರು. ಮೂರು ವೈಯಕ್ತಿಕ ಬಹುಮಾನ ಪಡೆದ ಮಂಡೇಡ ಎಸ್. ಅಶೋಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಫಲಿತಾಂಶ: ಭಾರದ ಗುಂಡು ಎಸೆತದಲ್ಲಿ ಮಚ್ಚಮಾಡ ಅನೀಶ್ ಮಾದಪ್ಪ (ಪ್ರ), ಸಣ್ಣುವಂಡ ಕಿಶೋರ್ ನಾಚಪ್ಪ (ದ್ವಿ), ಮನೋಜ್ ಕುಮಾರ್ (ತೃ), ತೆಂಗಿನಕಾಯಿಗೆ ಗುರಿ ಇಡುವ ಸ್ಪರ್ಧೆಯಲ್ಲಿ ವಿ.ವಿ. ಅರುಣ್ ಕುಮಾರ್ (ಪ್ರ), ಚಿಮ್ಮಣಮಾಡ ದರ್ಶನ್ ದೇವಯ್ಯ (ದ್ವಿ), ಮಂಡೇಡ ಅಶೋಕ್ (ತೃ), ಬೌಲ್ಡ್ ಮಾಡಿ ಕಪ್ ಗೆಲ್ಲಿ ವಿಭಾಗ ದಲ್ಲಿ ಮಂಡೇಡ ಅಶೋಕ್ (ಪ್ರ), ಎನ್.ಎನ್. ದಿನೇಶ್ (ದ್ವಿ), ಮನೋಜ್ *ಗೋಣಿಕೊಪ್ಪ, ಸೆ. ೨೨: ಶ್ರೀ ಕಾವೇರಿ ದಸರಾ ಸಮಿತಿ, ಪೊನ್ನಂ ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ದಸರಾ ಕ್ರೀಡಾಕೂಟದಲ್ಲಿ ಪತ್ರಕರ್ತರು ಪಾಲ್ಗೊಂಡು ಸಂಭ್ರಮಿಸಿದರು. ಮೂರು ವೈಯಕ್ತಿಕ ಬಹುಮಾನ ಪಡೆದ ಮಂಡೇಡ ಎಸ್. ಅಶೋಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಫಲಿತಾಂಶ: ಭಾರದ ಗುಂಡು ಎಸೆತದಲ್ಲಿ ಮಚ್ಚಮಾಡ ಅನೀಶ್ ಮಾದಪ್ಪ (ಪ್ರ), ಸಣ್ಣುವಂಡ ಕಿಶೋರ್ ನಾಚಪ್ಪ (ದ್ವಿ), ಮನೋಜ್ ಕುಮಾರ್ (ತೃ), ತೆಂಗಿನಕಾಯಿಗೆ ಗುರಿ ಇಡುವ ಸ್ಪರ್ಧೆಯಲ್ಲಿ ವಿ.ವಿ. ಅರುಣ್ ಕುಮಾರ್ (ಪ್ರ), ಚಿಮ್ಮಣಮಾಡ ದರ್ಶನ್ ದೇವಯ್ಯ (ದ್ವಿ), ಮಂಡೇಡ ಅಶೋಕ್ (ತೃ), ಬೌಲ್ಡ್ ಮಾಡಿ ಕಪ್ ಗೆಲ್ಲಿ ವಿಭಾಗ ದಲ್ಲಿ ಮಂಡೇಡ ಅಶೋಕ್ (ಪ್ರ), ಎನ್.ಎನ್. ದಿನೇಶ್ (ದ್ವಿ), ಮನೋಜ್ ಹಿಸಿರುವುದು ವಿಶೇಷತೆಯಾಗಿದೆ ಎಂದರು. ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಚೈತ್ರ. ಬಿ. ಚೇತನ್, ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ಮಂಡೇಡ ಎಸ್. ಅಶೋಕ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್ ಬಹು ಮಾನ ವಿತರಣೆ ಮಾಡಿದರು. ಸಂಘದ ಸದಸ್ಯರಾದ ಕುಪ್ಪಂಡ ದತ್ತಾತ್ರಿ, ಡಿ. ನಾಗೇಶ್, ಹೆಚ್.ಕೆ. ಜಗದೀಶ್, ಎಂ.ಎA. ಚನ್ನನಾಯಕ ಇದ್ದರು.