ಶನಿವಾರಸಂತೆ, ಸೆ. ೨೩: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಿ. ಮಂಜಪ್ಪ ವಾರ್ಷಿಕ ವರದಿ ಮಂಡಿಸಿ, ಸಹಕಾರ ಸಂಘದಲ್ಲಿ ೨೦೨೧-೨೨ನೇ ಸಾಲಿಗೆ ಒಟ್ಟು ೨೪೮೪ ಮಂದಿ ಸದಸ್ಯರಿದ್ದು, ರೂ. ೧೩,೨೬,೩೦೭೪ ಸದಸ್ಯರ ಪಾಲು ಬಂಡವಾಳ ಇದೆ. ಸಂಘದಲ್ಲಿ ೨೦೨೧-೨೨ನೇ ಸಾಲಿಗೆ ಸದಸ್ಯರು ಮತ್ತು ಸದಸ್ಯೇತರರಿಂದ ಒಟ್ಟು ರೂ. ೨೧,೬೫,೭೨೬೦ ಠೇವಣಿ ಇರುತ್ತದೆ ಎಂದರು.

ಸAಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರು ಸಾಲವನ್ನು ಮರು ಪಾವತಿಸಿದರೆ ಸಂಘವು ಅಭಿವೃದ್ಧಿ ಹೊಂದುತ್ತದೆ ಎಂದರು. ಸಂಘದ ಮೂಲಕ ೨೦೨೧-೨೨ನೇ ಸಾಲಿನಲ್ಲಿ ಸಂಘದ ೭೯೪ ಸದಸ್ಯರಿಗೆ ರೂ. ಶನಿವಾರಸಂತೆ, ಸೆ. ೨೩: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಿ. ಮಂಜಪ್ಪ ವಾರ್ಷಿಕ ವರದಿ ಮಂಡಿಸಿ, ಸಹಕಾರ ಸಂಘದಲ್ಲಿ ೨೦೨೧-೨೨ನೇ ಸಾಲಿಗೆ ಒಟ್ಟು ೨೪೮೪ ಮಂದಿ ಸದಸ್ಯರಿದ್ದು, ರೂ. ೧೩,೨೬,೩೦೭೪ ಸದಸ್ಯರ ಪಾಲು ಬಂಡವಾಳ ಇದೆ. ಸಂಘದಲ್ಲಿ ೨೦೨೧-೨೨ನೇ ಸಾಲಿಗೆ ಸದಸ್ಯರು ಮತ್ತು ಸದಸ್ಯೇತರರಿಂದ ಒಟ್ಟು ರೂ. ೨೧,೬೫,೭೨೬೦ ಠೇವಣಿ ಇರುತ್ತದೆ ಎಂದರು.

ಸAಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರು ಸಾಲವನ್ನು ಮರು ಪಾವತಿಸಿದರೆ ಸಂಘವು ಅಭಿವೃದ್ಧಿ ಹೊಂದುತ್ತದೆ ಎಂದರು. ಸಂಘದ ಮೂಲಕ ೨೦೨೧-೨೨ನೇ ಸಾಲಿನಲ್ಲಿ ಸಂಘದ ೭೯೪ ಸದಸ್ಯರಿಗೆ ರೂ. ನವೀನ್ ಕುಮಾರ್, ಸಂಘದ ಹಿರಿಯ ಗುಮಾಸ್ತ ಎಂ.ಇ. ಹೂವಣ್ಣ, ಗುಮಾಸ್ತೆ ಹೆಚ್.ಆರ್. ಧರಣಿ ಹಾಗೂ ಸಿಬ್ಬಂದಿ ಹಾಜರಿದ್ದರು.