ಚೆಯ್ಯಂಡಾಣೆ, ಸೆ. ೧೮: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಪ್ರಥಮ ಬಾರಿಗೆ ಸೌದಿಗೆ ಭೇಟಿ ನೀಡಿದ್ದ ಮೌಲಾನಾ ಶಾಫಿ ಸಅದಿ ಬೆಂಗಳೂರು ಅವರಿಗೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯಾದ ನ್ಯಾಷನಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕೆಎಸ್ಡಬ್ಲ್ಯೂಎ ರಾಷ್ಟಿçÃಯ ಕಾರ್ಯದರ್ಶಿ ಆಬಿದ್ ಕಂಡಕರೆ, ಧಮಾಂ ಝೋನ್ ಅಧ್ಯಕ್ಷÀ ನಿಝಾಂ ಅಂಬಟ್ಟಿ, ಪ್ರಧಾನ ಕಾರ್ಯದರ್ಶಿ ಮೀನಾಜ್, ನೆಲ್ಲಿಹುದಿಕೇರಿ, ಮುಜೀಬ್ ನಾಪೋಕ್ಲು, ಶಿಯಾಬ್ ಕಂಡಕರೆ, ಅಬೂಬಕ್ಕರ್, ಇರ್ಫಾನ್ ಇನ್ನಿತರರು ಉಪಸ್ಥಿತರಿದ್ದರು.