ಮಡಿಕೇರಿ, ಸೆ. ೧೫: ಬೆಂಗಳೂರಿನ ಕ್ರೀಮ್ ಬಿಸ್ಕೆಟ್ ಸಂಸ್ಥೆ ವತಿಯಿಂದ ತಾ. ೧೧ ರಂದು ಏರ್ಪಡಿಸಿದ್ದ ಮಿಸ್ ಲಿಟಲ್ ಹೆರಿಟೇಜ್ ಮಾಡಲ್ ಆಫ್ ಕರ್ನಾಟಕ - ೨೦೨೨ ಮಾಡಲಿಂಗ್ ಸ್ಪರ್ಧೆಯಲ್ಲಿ ೮ ವರ್ಷದ ಕಾಳಿಮಾಡ ಅನ್ವಿಕ ಪೂವಮ್ಮ ವಿಜೇತರಾಗಿದ್ದಾರೆ. ಈಕೆ ಪರಕಟಕೇರಿ ಪೂಕೊಳ ಗ್ರಾಮದ ಸುನಿಲ್ ಕಾಳಪ್ಪ ಮತ್ತು ಪ್ರೀತಿ ಸುನಿಲ್ (ತವರುಮನೆ ಕನ್ನಂಡ) ದಂಪತಿ ಪುತ್ರಿ.