ಗೋಣಿಕೊಪ್ಪಲು, ಸೆ. ೧೩: ಮುಂದಿನ ದಸರಾ ಉತ್ಸವಕ್ಕೆ ನಗರದ ದಶಮಂಟಪಗಳಿಗೆ ತಲಾ ೧.೬೦ ಲಕ್ಷ ಹಣವನ್ನು ನೀಡುವಂತೆ ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯು ನಿರ್ಧಾರ ಕೈಗೊಂಡಿದೆ ಎಂದು ೪೪ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಬಿ.ಎನ್. ಪ್ರಕಾಶ್ ತಿಳಿಸಿದರು.
ಗೋಣಿಕೊಪ್ಪಲುವಿನ ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ದಸರಾ ಉತ್ಸವದ ಬಗ್ಗೆ ಮಾಹಿತಿ ಒದಗಿಸಿದ ಬಿ.ಎನ್. ಪ್ರಕಾಶ್, ಮುಂಬರುವ ದಸರಾ ಉತ್ಸವದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಚರಿಸುವ ಸಲುವಾಗಿ ದಶಮಂಟಪಗಳ ಅಧ್ಯಕ್ಷರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಸರ್ವ ಸಮಿತಿಯ ಅಧ್ಯಕ್ಷರುಗಳ ಒಪ್ಪಿಗೆ ಮೇರೆ ಪ್ರತಿ ಮಂಟಪಗಳಿಗೆ ಸರ್ಕಾರದ ಅನುದಾನದಿಂದ ೧.೬೦ ಲಕ್ಷ ಅನುದಾನವನ್ನು ಮಂಟಪಗಳಿಗೆ ನೀಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಇವರು, ಈ ಬಾರಿಯ ದಸರಾ ಉತ್ಸವದಲ್ಲಿ ಮಂಟಪಗಳಿಗೆ ನೀಡುವ ಬಹುಮಾನದ ಗೊಂದಲವನ್ನು ನಿವಾರಿಸುವ ಸಲುವಾಗಿ ಪ್ರಪ್ರಥಮ ಬಾರಿಗೆ ದಶಮಂಟಪಗಳ ಮೂರು ಅತ್ಯುತ್ತಮ ಮಂಟಪಗಳಿಗೆ ಪ್ರಶಸ್ತಿ ನೀಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಮಿತಿ ಸಮಿತಿಗಳ ನಡುವೆ ಬಹುಮಾನಕ್ಕಾಗಿ ನಡೆಯುತ್ತಿದ್ದ ಗೊಂದಲ ನಿವಾರಣೆಯಾಗಿದೆ. ದಶಮಂಟಪಗಳ ಕೈಗೊಳ್ಳಲಾಗಿದೆ ಎಂದ ಇವರು, ಈ ಬಾರಿಯ ದಸರಾ ಉತ್ಸವದಲ್ಲಿ ಮಂಟಪಗಳಿಗೆ ನೀಡುವ ಬಹುಮಾನದ ಗೊಂದಲವನ್ನು ನಿವಾರಿಸುವ ಸಲುವಾಗಿ ಪ್ರಪ್ರಥಮ ಬಾರಿಗೆ ದಶಮಂಟಪಗಳ ಮೂರು ಅತ್ಯುತ್ತಮ ಮಂಟಪಗಳಿಗೆ ಪ್ರಶಸ್ತಿ ನೀಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಮಿತಿ ಸಮಿತಿಗಳ ನಡುವೆ ಬಹುಮಾನಕ್ಕಾಗಿ ನಡೆಯುತ್ತಿದ್ದ ಗೊಂದಲ ನಿವಾರಣೆಯಾಗಿದೆ. ದಶಮಂಟಪಗಳ ಕೈಗೊಳ್ಳಲಾಗಿದೆ ಎಂದ ಇವರು, ಈ ಬಾರಿಯ ದಸರಾ ಉತ್ಸವದಲ್ಲಿ ಮಂಟಪಗಳಿಗೆ ನೀಡುವ ಬಹುಮಾನದ ಗೊಂದಲವನ್ನು ನಿವಾರಿಸುವ ಸಲುವಾಗಿ ಪ್ರಪ್ರಥಮ ಬಾರಿಗೆ ದಶಮಂಟಪಗಳ ಮೂರು ಅತ್ಯುತ್ತಮ ಮಂಟಪಗಳಿಗೆ ಪ್ರಶಸ್ತಿ ನೀಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಮಿತಿ ಸಮಿತಿಗಳ ನಡುವೆ ಬಹುಮಾನಕ್ಕಾಗಿ ನಡೆಯುತ್ತಿದ್ದ ಗೊಂದಲ ನಿವಾರಣೆಯಾಗಿದೆ. ದಶಮಂಟಪಗಳ