ಕೂಡಿಗೆ, ಆ. ೨೫ : ಜಿಲ್ಲೆಯಲ್ಲಿ ನಿಷೇಧಾಜ್ಞೆ ಹಿನ್ನೆಲೆ ಕೊಡಗು - ಹಾಸನ ಗಡಿ ಭಾಗವಾದ ಶಿರಂಗಾಲದಲ್ಲಿ ಬಿಗಿ ಭದ್ರತೆ ವಹಿಸಲಾಗಿದ್ದು, ವಾಹನಗಳ ತಪಾಸಣೆ ನಡೆಯುತ್ತಿದೆ. ಕೊಡಗು - ಕೇರಳ ಗಡಿಭಾಗವಾದ ಕರಿಕೆ ಚೆಕ್‌ಪೋಸ್ಟ್ನಲ್ಲಿ ತೀವ್ರ ನಿಗಾವಹಿಸಲಾಗಿದ್ದು, ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ.