ಮಡಿಕೇರಿ, ಆ. ೨೩: ಪೊನ್ನಂಪೇಟೆಯ ೧೧ ಕೆ.ವಿ. ಫೀಡರ್ನ ವಿ.ವಿ. ಕೇಂದ್ರದಿAದ ಹೊರ ಹೋಗುವ ಪಾಲಿಬೆಟ್ಟ ಫೀಡರ್, ವೀರಾಜಪೇಟೆ ವಿ.ವಿ. ಕೇಂದ್ರದಿAದ ಹೊರ ಹೋಗುವ ಬೇತ್ರಿ ಫೀಡರ್, ಮೂರ್ನಾಡು ವಿ.ವಿ. ಕೇಂದ್ರದಿAದ ಹೊರ ಹೋಗುವ ಹೊದ್ದೂರು ಫೀಡರ್, ಸುಂಟಿಕೊಪ್ಪ ವಿ.ವಿ. ಕೇಂದ್ರದಿAದ ಹೊರ ಹೋಗುವ ಮಾದಾಪುರ ಫೀಡರ್, ಶನಿವಾರಸಂತೆ ವಿ.ವಿ. ಕೇಂದ್ರದಿAದ ಹೊರ ಹೋಗುವ ಆಲೂರು ಫೀಡರ್ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ೧೧ ಕೆ.ವಿ. ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆ ತಾ. ೨೫ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪಾಲಿಬೆಟ್ಟ, ಚೆನ್ನಂಗಿ, ಮೇಕೂರು, ಚಿಕ್ಕರೇಷ್ಮೆ, ಬೇತ್ರಿ, ಕುಕ್ಲೂರು, ಕದನೂರು, ಬೆಳ್ಳಾರಿಮಾಡು, ಹೊದ್ದೂರು, ಎಮ್ಮೆಮಾಡು, ಯವಕಪಾಡಿ ಕುಂಜಿಲ, ಮಾದಾಪುರ, ಜಂಬೂರು, ಗರ್ವಾಲೆ, ಬೆಳಿಗೇರಿ, ಗೋಪಾಲಪುರ, ಬೀಟಿಕಟ್ಟೆ, ನಂದಿಗುAದ, ಗೌಡಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.