ಮಡಿಕೇರಿ, ಆ. ೧೮: ಮಳೆಹಾನಿ ಪ್ರದೇಶಗಳಾದ ಕರ್ತೊಜಿ, ಕೊಯನಾಡು, ದೇವರಕೊಲ್ಲಿ, ರಾಮಕೊಲ್ಲಿ ಪ್ರದೇಶಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಮಡಿಕೇರಿ, ಆ. ೧೮: ಮಳೆಹಾನಿ ಪ್ರದೇಶಗಳಾದ ಕರ್ತೊಜಿ, ಕೊಯನಾಡು, ದೇವರಕೊಲ್ಲಿ, ರಾಮಕೊಲ್ಲಿ ಪ್ರದೇಶಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಅಹವಾಲನ್ನು ಸ್ವೀಕರಿಸಿದರು. ಕರ್ತೊಜಿ, ಕೊಯನಾಡು ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಪಟಾಕಿ ಸಿಡಿಸಿ ಜೈಕಾರದೊಂದಿಗೆ ಬರಮಾಡಿಕೊಂಡರು.