ಮಡಿಕೇರಿ, ಆ. ೧೬: ಕುಟ್ಟ ಕೊಡವ ಸಮಾಜದಲ್ಲಿ ಕಕ್ಕಡ-೧೮ರ ಅಂಗವಾಗಿ ತಾ. ೧೪ ರಂದು ನಡೆದ ಕಕ್ಕಡ ಮಾಸದ ಖಾದ್ಯಗಳು ಸೇರಿದಂತೆ ಇತರ ವೈವಿಧ್ಯಮಯ ಕಾರ್ಯಕ್ರಮಕ್ಕೆ ಅಂತರರಾಷ್ಟಿçÃಯ ಮಾಜಿ ಅಥ್ಲೆಟ್ ಮನೆಯಪಂಡ ಅಶ್ವಿನಿ ನಾಚಪ್ಪ ಅವರು ಚಾಲನೆ ನೀಡಿ ಮಾತನಾಡಿದರು.